ಬಾಯ್​ಫ್ರೆಂಡ್ ಜೊತೆ ಎರಡನೇ ಮದುವೆಯಾದ ಬಹುಭಾಷಾ ನಟಿ ಅಮಲಾ ಪೌಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಹುಭಾಷಾ ನಟಿ ಅಮಲಾ ಪೌಲ್ ಎರಡನೇ ಬಾರಿ ಮದುವೆಯಾಗಿದ್ದಾರೆ. ತಮ್ಮ ಬಾಯ್​ಫ್ರೆಂಡ್ ಜಗತ್ ಸಾಯಿ ಅವರೊಡನೆ ಕೊಚ್ಚಿಯಲ್ಲಿ ಇಂದು ವಿವಾಹವಾಗಿದ್ದಾರೆ.

2014ರಲ್ಲಿ ತಮಿಳು ಸಿನಿಮಾ ನಿರ್ದೇಶಕ ವಿಜಯ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಪೌಲ್. ಭಿನ್ನಾಭಿಪ್ರಾಯಗಳಿಂದ ಅವರಿಂದ ದೂರವಾಗಿದ್ದರು.

ಇದೀಗ ತಮ್ಮ ಬಾಯ್​ಫ್ರೆಂಡ್ ಜಗತ್ ಸಾಯಿ ಜೊತೆಗೆ ಕೊಚ್ಚಿಯ ರೆಸಾರ್ಟ್ ಒಂದರಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!