ಹಿಸ್ಟರಿ ಟಿವಿ18ನಲ್ಲಿ ಮುರುಗೇಶ ನಿರಾಣಿ ಸಕ್ಕರೆ ಕಾರ್ಖಾನೆ ಕಥನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಾಜ್ಯದ ಬೃಹತ್ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮಾಲಿಕತ್ವದ ಸಕ್ಕರೆ ಕಾರ್ಖಾನೆಗಳ ಕುರಿತು ಹಿಸ್ಟರಿ ಟಿವಿಯಲ್ಲಿ ಸಾಕ್ಷಾಚಿತ್ರಗಳು ಪ್ರಸಾರ ಕಾಣಲಿವೆ.
ಇಂದು( ಮಾರ್ಚ್.‌30) ಸಾಯಂಕಾಲ 6 ಗಂಟೆಗೆ ಮೊದಲ ಸಂಚಿಕೆ ಹಾಗೂ ಮಾ.31 ರಂದು 6.30ಕ್ಕೆ ಎರಡನೇ ಸಂಚಿಕೆ ಪ್ರಸಾರ ಕಾಣಲಿವೆ ಎಂದು ಮಾಧ್ಯಮ ಪ್ರಕಟಿಸಿದೆ.

 

 

 

 

 

 

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!