ಸಾಮಾಗ್ರಿಗಳು
ರಾಮೆನ್
ಚಿಕನ್ ಬ್ರಾತ್
ಮಶ್ರೂಮ್
ಈರುಳ್ಳಿ
ಉಪ್ಪು
ಪೆಪ್ಪರ್
ಮಾಡುವ ವಿಧಾನ
ಮೊದಲು ರಾಮೆನ್ ಬೇಯಿಸಿಕೊಳ್ಳಿ
ನಂತರ ಬಾಣಲೆಗೆ ಬೆಣ್ಣೆ, ಮಶ್ರೂಮ್ ಈರುಳ್ಳಿ ಹಾಕಿ
ನಂತರ ಚಿಕನ್ ಬ್ರಾತ್ ಹಾಕಿ
ಉಪ್ಪು, ಪೆಪ್ಪರ್ ಹಾಕಿ
ನಂತರ ರಾಮೆನ್ ಹಾಕಿ ಎರಡು ನಿಮಿಷ ಬೇಯಿಸಿದ್ರೆ ರಾಮೆನ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ