ಮಶ್ರೂಮ್ ಪಕೋಡ ರುಚಿ ಹೆಚ್ಚು, ಹೀಗೆ ಮಾಡಿನೋಡಿ..

ಸಾಮಾಗ್ರಿಗಳು
ಮಶ್ರೂಮ್
ಖಾರದಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಖಾರದಪುಡಿ
ಉಪ್ಪು
ಕಾರ್ನ್ ಫ್ಲೋರ್

ಮಾಡುವ ವಿಧಾನ
ಮಶ್ರೂಮ್‌ಗೆ ಈ ಎಲ್ಲ ಪದಾರ್ಥಗಳನ್ನು ಹಾಕಿ 5 ನಿಮಿಷ ಪಕ್ಕಕಿಡಿ
ಇತ್ತ ಎಣ್ಣೆ ಕಾದಮೇಲೆ ಮಶ್ರೂಮ್ ಹಾಕಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿ, ಹಸಿರು ಚಟ್ನಿ ಜೊತೆ ಸೇವಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!