ಕೊಂಕಣಿ ಸ್ಟೈಲ್‌ ಮುಷ್ಟಿ ದೋಸೆ ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಧ ವಿಧವಾದ ದೋಸೆಗಳಿವೆ ಇಂಕು ಕೊಂಕಣಿ ಸ್ಟೈಲ್‌ನ ಮುಷ್ಟಿ ದೋಸೆಯನ್ನು ಮಾಡುವ ಬನ್ನಿ

ಬೇಕಾಗುವ ಪದಾರ್ಥ:

ಅಕ್ಕಿ-ಒಂದು ಕಪ್‌

ಉದ್ದಿನಬೇಳೆ-ಎರಡು ಟೇಬಲ್‌ ಸ್ಪೂನ್‌

ಮೆಂತ್ಯೆ-ಅರ್ಥ ಟೇಬಲ್‌ ಸ್ಪೂನ್‌

ತೆಂಗಿನ ತುರಿ-ಅರ್ಧ ಕಪ್‌, ಅವಲಕ್ಕಿ

ಮಾಡುವ ವಿಧಾನ: 

ಅಕ್ಕಿ, ಉದ್ದಿನಬೇಳೆ, ಮೆಂತ್ಯೆ ತೊಳೆದು ಆರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಳಿಕ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ, ಅದಕ್ಕೆ ತೆಂಗಿನತುರಿ ಹಾಗೂ ಅವಲಕ್ಕಿ ಹಾಕಿ ನುಣ್ಣಗೆ ಗ್ರೈಂಡ್‌ ಮಾಡಿ ಒಂದು ಬೌಲ್‌ಗೆ ಸುರಿದು ರಾತ್ರಿಯಿಡೀ ನೆನೆಯಲು ಬಿಡಿ. ಬೆಳಗ್ಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಾವಲಿ ಮೇಲೆ ಎಣ್ಣೆ ಸವರಿ ಸೆಟ್‌ ದೋಸೆ ಮಾದರಿಯಲ್ಲಿ ದೋಸೆ ಹಾಕಿ ಒಂದೇ ಬದಿ ಸಣ್ಣ ಉರಿಯಲ್ಲಿ ಬೇಯಸಿ ತೆಗೆಯಿರಿ. ಚಟ್ನಿ ಜೊತೆ ಸರ್ವ್‌ ಮಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!