ಮ್ಯೂಸಿಕ್ ಮಾಂತ್ರಿಕ ಎ.ಆರ್. ರೆಹಮಾನ್ ಜನ್ಮದಿನ: ಕೇಳಲೇಬೇಕಾದ ಹಾಡುಗಳಿವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮ್ಯೂಸಿಕ್ ಮಾಂತ್ರಿಕ ಎ.ಆರ್. ರೆಹಮಾನ್‌ಗೆ ಇಂದು ಜನ್ಮದಿನದ ಸಂಭ್ರಮ. ವಿಶ್ವದಾದ್ಯಂತ ಸಂಗೀತದ ಅಲೆ ಎಬ್ಬಿಸಿರುವ ಎ.ಆರ್.ರೆಹ್‌ಮಾನ್ ಅವರಿಗೆ ಗಣ್ಯರು ಶುಭಕೋರುತ್ತಿದ್ದಾರೆ.
ದಶಕಗಳಿಂದ ರೆಹಮಾನ್ ಅವರು ಅತ್ಯುತ್ತಮ ಗೀತೆಗಳನ್ನು ನೀಡುತ್ತಿದ್ದು, ಗಂಭೀರವಾದ ಶಕ್ತಿಯೊಂದು ಅವರಲ್ಲಿದೆ ಎನ್ನುವುದು ಅಭಿಮಾನಿಗಳ ನಂಬಿಕೆ. ಕಣ್ಣು ಮುಚ್ಚಿಕೊಂಡು ಹಾಡು ಕೇಳಿದರೂ ಅದು ರೆಹಮಾನ್ ಅವರ ಗೀತೆ ಎಂದು ಹಾಯಾಗಿ ಹೇಳಬಹುದು. ರೆಹಮಾನ್ ಅವರ ಬಹುಪ್ರಸಿದ್ಧವಾದ 10 ಹಾಡುಗಳ ಲಿಸ್ಟ್ ಇಲ್ಲಿದೆ..

  1. ರಾಕ್‌ಸ್ಟಾರ್ ಚಿತ್ರದ ಖುನ್ ಫಾಯಾ ಖುನ್
  2. ಹೈ ವೇ ಚಿತ್ರದ ಮಾಹಿ ವೇ
  3. ತಮಾಷಾ ಚಿತ್ರದ ಅಗರ್ ತುಮ್ ಸಾಥ್ ಹೋ
  4. ಬಾಂಬೇ ಚಿತ್ರದ ತು ಹಿ ರೇ
  5. ಗುರು ಚಿತ್ರದ ಏ ಹೇರತೆ
  6. ಜಾನೆ ತು ಯಾ ಜಾನೆ ನಾ ಚಿತ್ರದ ಕಹಿನ್ ತೋ ಹೋಗಿ ವೋ
  7. ಸ್ವದೇಶ್ ಚಿತ್ರದ ಯೇ ಜೋ ದೇಶ್ ಹೇ ತೆರಾ
  8. ತಾಲ್ ಚಿತ್ರದ ನಹಿ ಸಾಮ್ನೆ ಹೇ ತು
  9. ಡೆಲ್ಲಿ 6 ಚಿತ್ರದ ರೆಹ್ನಾ ತು
  10. ರಂಗ್ ದೆ ಬಸಂತಿ ಚಿತ್ರದ ಲುಕಾ ಚುಪ್ಪಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!