Monday, March 27, 2023

Latest Posts

VIRAL VIDEO| ದಟ್ಟವಾದ ಮಂಜಿನಲ್ಲಿ ರೈಲು ವೇಗವಾಗಿ ಓಡುವ ವಿಡಿಯೋ ನೋಡಿದ್ದೀರಾ? 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರೈಲು ಹಳಿಗಳ ಮೇಲೆ ಓಡುತ್ತಿದ್ದರೆ..! ಆ ವೇಗವನ್ನು ಹತ್ತಿರದಿಂದ ನೋಡಲು ನಮ್ಮ ಎರಡು ಕಣ್ಣುಗಳು ಸಾಕಾಗುವುದಿಲ್ಲ. ಅದೇ ರೀತಿ ರಾತ್ರಿ ಹಿಮದಲ್ಲಿ ವೇಗವಾಗಿ ಹೋಗುವ ರೈಲನ್ನು ಡ್ರೈವರ್ ಸೀಟಿನಲ್ಲಿ ಕೂತು ನೋಡಿದರೆ..ಯಪ್ಪಾ.. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ವಿಟರ್ ಬಳಕೆದಾರರೊಬ್ಬರು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಚಾಲಕನ ಸೀಟ್‌ನಲ್ಲಿ ಕುಳಿತು ವೀಕ್ಷಿಸುವ ವಿಡಿಯೋ ಭಯಾನಕವಾಗಿರುವುದರಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅವರಲ್ಲಿ ಬಿಲಿಯನೇರ್, ಟ್ವಿಟರ್ ಮುಖ್ಯಸ್ಥ ಎಲೋನ್ ಮಸ್ಕ್ ಕೂಡ ಸೇರಿಕೊಂಡಿದ್ದಾರೆ. ಎಲೋನ್ ಮಸ್ಕ್ ಟ್ವೀಟ್ ಮಾಡಿದ ನಂತರ ವಿಡಿಯೋ ವೈರಲ್ ಆಗಿದೆ. 2.2 ಮಿಲಿಯನ್ ನೆಟಿಜನ್‌ಗಳು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!