September 27, 2026
Sunday, September 27, 2026
spot_img

ಚಿಂತೆ ಬಿಡಿ ತಿಂಡಿ ಮಾಡಿ 22 | ಮೈಸೂರು ಬದನೆಕಾಯಿಯ ಫ್ಲೇವರ್‌ಫುಲ್‌ ರೈಸ್‌, ಬಾಕ್ಸ್‌ಗೂ ಹಾಕಿಕೊಂಡು ಹೋಗಬಹುದು!

ಸಾಮಾಗ್ರಿಗಳು
ಮೈಸೂರು ಬದನೆಕಾಯಿ
ಈರುಳ್ಳಿ
ಖಾರದಪುಡಿ
ಚಕ್ಕೆ
ಲವಂಗ
ಪಲಾವ್‌ ಎಲೆ
ವಾಂಗಿಬಾತ್‌ ಪುಡಿ
ಎಣ್ಣೆ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ, ಚಕ್ಕೆ, ಲವಂಗ ಹಾಕಿ ಬಾಡಿಸಿ ಜೊತೆಗೆ ಪಲಾವ್‌ ಎಲೆ ಹಾಕಿ
ಆನಂತರ ಈರುಳ್ಳಿ ಹಾಕಿ, ಈರುಳ್ಳಿ ಬೆಂದ ನಂತರ ಬದನೆಕಾಯಿ ಉಪ್ಪು, ಖಾರದಪುಡಿ, ಅರಿಶಿಣ ಹಾಕಿ
ಆಮೇಲೆ ವಾಂಗಿಬಾತ್‌ ಪುಡಿ ಹಾಕಿ ಆಫ್‌ ಮಾಡಿ
ನಂತರ ಅನ್ನ ಮಿಕ್ಸ್‌ ಮಾಡಿ, ಕೊತ್ತಂಬರಿ ಸೊಪ್ಪು ಹಾಕಿದ್ರೆ ರೈಸ್‌ ರೆಡಿ

Must Read