CINEMA | ಶೋಭಿತಾ ಜೊತೆ ನಾಗಚೈತನ್ಯ ಡೇಟಿಂಗ್‌, ಸಮಂತಾ ರಿಯಾಕ್ಷನ್‌ ಹೀಗಿದೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ನಾಗಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಡೇಟಿಂಗ್‌ ವಿಷಯ ಈಗಾಗಲೇ ಜಗಜ್ಜಾಹೀರಾಗಿದೆ.
ಇತ್ತೀಚೆಗಷ್ಟೇ ಶೋಭಿತಾ ಹಾಗೂ ನಾಗಚೈತನ್ಯ ಫೋಟೊ ಎಲ್ಲಾ ಕಡೆ ವೈರಲ್‌ ಆಗಿದ್ದು, ಈ ಬಗ್ಗೆ ನಾಗಚೈತನ್ಯ ಮಾಜಿ ಪತ್ನಿ ಸಮಂತಾಗೂ ಪ್ರಶ್ನೆ ಎದುರಾಗಿದೆ.

ಶೋಭಿತಾ ಧುಲಿಪಾಲ ಜೊತೆ ನಾಗ ಚೈತನ್ಯ ಡೇಟಿಂಗ್: ಟೀಕಾಕಾರರಿಗೆ ಟ್ವೀಟ್ ನಲ್ಲಿ ಬಿಸಿ  ಮುಟ್ಟಿಸಿದ ಸಮಂತ – PopcornKannadaಇದಕ್ಕೆ ಸಮಂತಾ ಬೋಲ್ಡ್‌ ಆಗಿ ಉತ್ತರ ನೀಡಿದ್ದು, ಯಾರು ಯಾರ ಜೊತೆಯಲ್ಲಾದರೂ ಡೇಟಿಂಗ್‌ನಲ್ಲಿರಲಿ. ಪ್ರೀತಿಯ ಮೌಲ್ಯ ತಿಳಿಯದವರು ಎಷ್ಟು ಜನರ ಜತೆ ಡೇಟಿಂಗ್‌ ಮಾಡಿದರೇನು? ಆ ಹುಡುಗಿಯಾದ್ರೂ ಖುಷಿಯಾಗಿರಲಿ. ಅವಳ ಮನಸ್ಸನ್ನು ನೋಯಿಸದೇ, ಅವಳ ಇಷ್ಟಕಷ್ಟಗಳಿಗೆ ಬೆಲೆ ಸಿಗಲಿ ಎಂದು ಸಮಂತಾ ಹೇಳಿದ್ದಾರೆ.

Naga Chaitanya Sobhita Dhulipala Archives - Hosakanandaಬಹು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಸಮಂತಾ ನಾಗಚೈತನ್ಯ ಇದ್ದಕ್ಕಿದ್ದಂತೆಯೇ ಡಿವೋರ್ಸ್‌ ದಾರಿ ಹುಡುಕಿದ್ದರು. ನಾಗಚೈತನ್ಯ ಒಂದು ಹೆಜ್ಜೆ ಮುಂದೆ ಹೋಗಿ ಡೇಟಿಂಗ್‌ ಶುರು ಮಾಡಿದ್ದು, ಇದರ ಬಗ್ಗೆ ಸಮಂತಾಗೆ ಆಗಾಗ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!