Tuesday, May 30, 2023

Latest Posts

CINEMA | ಶೋಭಿತಾ ಜೊತೆ ನಾಗಚೈತನ್ಯ ಡೇಟಿಂಗ್, ಫೋಟೊ ಸಿಕ್ಕೇಬಿಡ್ತು ನೋಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಮಂತಾ ಜೊತೆ ಡಿವೋರ್ಸ್ ಆದಮೇಲೆ ನಾಗಚೈತನ್ಯ ಶೋಭಿತಾ ಧುಲಿಪಾಲ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ ಇದು ಸ್ವಲ್ಪವಾದ್ರೂ ನಿಜ ಎನ್ನೋದಕ್ಕೆ ಯಾವ ಫೋಟೊ ಕೂಡ ಸಿಕ್ಕಿರಲಿಲ್ಲ. ಆದರೆ ಇದೀಗ ಲಂಡನ್‌ನಲ್ಲಿ ಶೋಭಿತಾ ಹಾಗೂ ನಾಗಚೈತನ್ಯ ಓಡಾಟ ಕಂಡುಬಂದಿದೆ.

Unseen pic of Naga Chaitanya and Sobhita Dhulipala from London vacay out.  Seen yet? - India Todayಇದು ತಿಳಿದುಬಂದಿದ್ದು, ಅಭಿಮಾನಿ ಅಪ್‌ಲೋಡ್ ಮಾಡಿದ ಫೋಟೊದಿಂದ. ಹೌದು, ಭಾರತೀಯ ಮೂಲದ ಸುಂದರ್ ಮೋಹನ್ ಬಾಣಸಿಗನಾಗಿ ಲಂಡನ್‌ನ ಐಶಾರಾಮಿ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ನಾಗಚೈತನ್ಯ ಜೊತೆ ಸುಂದರ್ ಫೋಟೊ ತೆಗೆಸಿಕೊಂಡಿದ್ದು, ಹಿಂದೆ ಶೋಭಿತಾ ಕುಳಿತಿರುವುದು ಕಾಣಿಸುತ್ತಿದೆ.

Naga Chaitanya, Sobhita Dhulipala vacationing in London? Pic goes viral but  here's the twistಸುಂದರ್ ಈ ಫೋಟೊವನ್ನು ಶೇರ್ ಮಾಡಿದ್ದರು. ಆದರೆ ಕೆಲವೇ ಸಮಯದಲ್ಲಿ ಫೋಟೊವನ್ನು ಡಿಲೀಟ್ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!