ನಾಗರಪಂಚಮಿ ವಿಶೇಷ: ಈ ಸಿಹಿ ತಿಂಡಿಗಳನ್ನು ನೈವೇದ್ಯಕ್ಕೆ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇಂದು ನಾಡಿನಾದ್ಯಂತ ಸಂಭ್ರಮದ ನಾಗರಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನದಂತೆ ನಾಗದೇವರಿಗೆ ಕೆಲವೊಂದು ಸಿಹಿತಿಂಡಿಯನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಯಾವೆಲ್ಲಾ ನೋಡಿ..

ನಾಗ ದೇವರ ನೈವೇದ್ಯಕ್ಕೆ ದಕ್ಷಿಣ ಕನ್ನಡದ ಸಾಂಪ್ರದಾಯಿಕ ಸಿಹಿ ತಿನಿಸೆಂದರೆ ಅದು ಅರಿಶಿನ ಎಲೆ ಕಡುಬು. ಅರಿಶಿನ ಎಲೆಗಳಲ್ಲಿ ಸುತ್ತಿ ತಯಾರಿಸುವ ಈ ಸಿಹಿ ತಿಂಡಿಯಲ್ಲಿ ತೆಂಗಿನಕಾಯಿ ಮತ್ತು ಬೆಲ್ಲದ ಸಿಹಿ ಅರಿಶಿನ ಎಲೆಯ ಘಮದೊಂದಿಗೆ ಬೆರೆತಿರುತ್ತದೆ.

Morning Breakfast: ನಾಗರ ಪಂಚಮಿಗೆ ಅರಿಶಿನ ಎಲೆ ಕಡುಬು ಮಾಡಿ ಹಬ್ಬದ ಖುಷಿ ಹೆಚ್ಚಿಸಿ –  News18 ಕನ್ನಡ

ನಾಗರ ಪಂಚಮಿ ಹಬ್ಬಕ್ಕೆ ಉತ್ತರ ಕರ್ನಾಟಕದ ಭಾಗದಲ್ಲಿ ಶೇಂಗಾದ ಉಂಡೆ ತಯಾರಿಸಲಾಗುತ್ತದೆ. ಈ ಸಿಹಿ ತಿನಿಸು ಬಹಳ ರುಚಿಕರವಾಗಿರುತ್ತದೆ. ಬೆಲ್ಲ, ತೆಂಗಿನ ತುರಿ ಹಾಗೂ ಶೇಂಗಾದಿಂದ ಇದನ್ನು ತಯಾರಿಸಲಾಗುತ್ತದೆ. ದೇವರಿಗೆ ನೈವೇದ್ಯವಾದ ಬಳಿಕ ಈ ಸಿಹಿಯನ್ನು ಹಂಚಲಾಗುತ್ತದೆ.

ಶೇಂಗಾ ಉಂಡೆ | Shenga Unde | Kadalekai Unde | Mungfali Laddu | Peanut Laddu

ಮಲೆನಾಡು ಹಾಗೂ ಉತ್ತರ ಕರ್ನಾಟಕದಲ್ಲಿ ಅಕ್ಕಿ ತಂಬಿಟ್ಟು ನಾಗರ ಪಂಚಮಿಗೆ ವಿಶೇಷವಾಗಿ ತಯಾರಿಸಲಾಗುತ್ತದೆ. ಇದನ್ನು ತಯಾರಿಸಲು ಅಕ್ಕಿ, ಹುರಿಗಡಲೆ, ತೆಂಗಿನ ತುರಿ, ಬೆಲ್ಲ ಹಾಗೂ ಏಲಕ್ಕಿ ಬಳಸಲಾಗುತ್ತದೆ.

AKki Thambittu recipe | ಅಕ್ಕಿ ಹಿಟ್ಟಿನ ತಂಬಿಟ್ಟು |akki hittina tambittu |  rice flour tambittu |ನಾಡಿನಾದ್ಯಂತ ಮಾಡುವ ಎಳ್ಳಿನ ಚಿಗಳಿ ರುಚಿ ಅದ್ಭುತ, ಎಳ್ಳು ಹಾಗೂ ಬೆಲ್ಲದ ಪಾಕವನ್ನು ಉಪಯೋಗಿಸಿ ಮಾಡಲಾಗುತ್ತದೆ. ಇದರ ರುಚಿ ಹೇಳತೀರದು.

ಬೆಲ್ಲದ ಎಳ್ಳಿನ ಉಂಡೆ ಅಥವಾ ಚಿಗಲಿ, ಬೆನ್ನು ,ಸೊಂಟಬಲ ಬರಲು ಋತುಮತಿ ಆದವರಿಗೆ ವಿಶೇಷವಾಗಿ  ಕೊಡುವಂತದ್ದು Sesame laddu

 
- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!