ನಾಗ್ಪುರದಲ್ಲಿ ಸಲಿಂಗಿ ವೈದ್ಯೆಯರ ನಿಶ್ಚಿತಾರ್ಥ: ಫೋಟೊಸ್ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಗ್ಪುರದಲ್ಲಿ ಸಲಿಂಗಿ ವೈದ್ಯರಿಬ್ಬರು ಹಸೆಮಣೆ ಏರುತ್ತಿದ್ದು, ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಲಿಂಗಿ ವೈದ್ಯೆಯರ ಎಂಗೇಜ್ಮೆಂಟ್ ಫೋಟೊಗಳು ವೈರಲ್ ಆಗಿವೆ.
ಡಾ.ಸುರಭಿ ಮಿತ್ರ ಮತ್ತು ಡಾ. ಪರೋಮಿತ ಮುಖರ್ಜಿ ಜೀವನವಿಡೀ ಜೊತೆಯಾಗಲು ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈಗಾಗಲೇ ಇವರಿಬ್ಬರ ಲವ್ ಸ್ಟೋರಿ ಎಲ್ಲೆಡೆ ವೈರಲ್ ಆಗಿದೆ. ಗೋವಾದಲ್ಲಿ ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ. ಪಂಜಾಬಿ ಹಾಗೂ ಬೆಂಗಾಲಿ ಎರಡೂ ಸಂಪ್ರದಾಯದಲ್ಲಿ ಎಂಗೇಜ್ಮೆಂಟ್ ನಡೆದಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!