ಬ್ರೀಟೀಷರ ಗುಂಡೇಟಿಗೆ ನೆಲಕ್ಕುರುಳಿದವನ ಕಣ್ಣಲ್ಲಿತ್ತು ದೇಶಕ್ಕಾಗಿ ಮಡಿವ ತೃಪ್ತಿ..

ಹೊಸದಿಂತ ಡಿಜಿಟಲ್‌ ಡೆಸ್ಕ್‌ 
ನಾರಾಯಣ್ ಹರಿಸವ್ ಖಮೇಲೆ ಅವರು 1897 ರಲ್ಲಿಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದರು.
ಬಾಲಕನಾಗಿದ್ದಾಗಿನಿಂದಲೇ ಖಮೇಲೆ ಅವರ ಮನಸ್ಸು ಸ್ವಾತಂತ್ರ್ಯ ಹೋರಾಟದತ್ತ ತುಡಿಯುತಿತ್ತು. ಅವರು 1942 ರಲ್ಲಿ ʼಬ್ರಿಟೀಷರೇ ಭಾರತ ಬಿಟ್ಟು ತೊಲಗಿʼ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ನಾಗ್ಪುರದಲ್ಲಿ ಅಂಚೆ ಕಚೇರಿಯ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚುವ ಸಂದರ್ಭದಲ್ಲಿ ಪೋಲೀಸರ ಗುಂಡಿನ ದಾಳಿಗೆ ಬಲಿಯಾಗಿ ಹುತಾತ್ಮರಾದರು. ಭಾರತಾಂಬೆಯ ಹೆಮ್ಮೆಯ ಪುತ್ರರಲ್ಲಿ ಒಬ್ಬರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!