Friday, October 7, 2022

Latest Posts

Photo Gallery| ಸೆಕೆಂಡ್‌ ಹನಿಮೂನ್‌ಗಾಗಿ ಸ್ಪೇನ್‌ಗೆ ಹಾರಿದ ನಯನಾ-ವಿಘ್ನೇಶ್‌ ದಂಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್‌ ನಟಿ ನಯನತಾರಾ ಹಾಗೂ ವಿಘ್ನೇಶ್‌ ಸೆಕೆಂಡ್‌ ಹನಿಮೂನ್‌ಗಾಗಿ ಸ್ಪೇನ್‌ಗೆ ತೆರಳಿದ್ದಾರೆ.

ನಿನ್ನೆ ಸ್ವಾತಂತ್ರ್ಯ ದಿನಾಚರಣೆಯನ್ನು ಸ್ಪೇನ್‌ನಲ್ಲೇ ಆಚರಣೆ ಮಾಡಿದ್ದಾರೆ. ರಾಷ್ಟ್ರಧ್ವಜ ಹಿಡಿದು ಫೋಟೋಗೆ ಪೋಸ್‌ ನೀಡಿದ್ದಾರೆ.

ಸ್ಪೇನ್‌ ಬೀದಿ, ಬಸ್‌ಗಳಲ್ಲಿ ಸುತ್ತಾಡಿ ಎಂಜಾಯ್‌ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!