CINE | ಡಿವೋರ್ಸ್ ಬಗ್ಗೆ ನಯನತಾರಾ ಫಸ್ಟ್ ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಡಿವೋಸ್ ವಿಚಾರ ಎಲ್ಲೆಡೆ ಹಬ್ಬಿದ್ದು, ಇದೀಗ ಮೊದಲನೇ ಬಾರಿಗೆ ನಯನತಾರಾ ಈ ಬಗ್ಗೆ ಮಾತನಾಡಿದ್ದಾರೆ.

Nayanthara and Vignesh Shivan did not break surrogacy laws, says Tamil Nadu  govt - Hindustan Timesಕೊಳಲು ವಾದಕ ನವೀನ್ ಎನ್ನುವವರು ಕೊಳಲು ನುಡಿಸುತ್ತಿರುವುದು ಹಾಗೂ ಅದನ್ನು ವಿಘ್ನೇಶ್ ಶಿವನ್ ಎಂಜಾಯ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿ ಹಾರ್ಟ್ ಇಮೋಜಿ ಹಾಕಿದ್ದಾರೆ.

Jawan' Star Nayanthara & Husband Vignesh Shivan Celebrate Their First Onam  With Their Twin Sons, Shares The Precious Moments Via Instagram Post!ಈ ಮೂಲಕ ದೂರ ಆಗುತ್ತಿದ್ದಾರೆ ಎನ್ನುವ ವದಂತಿಯನ್ನು ತಳ್ಳಿ ಹಾಕಿದ್ದಾರೆ. ಪತಿಯನ್ನು ಇನ್ಸ್ಟಾಗ್ರಾಮ್‌ನಲ್ಲಿ ನಯನತಾರಾ ಅನ್‌ಫಾಲೋ ಮಾಡಿದ್ದರು ಎನ್ನುವ ಸುದ್ದಿ ಹರಿದಾಡಿದ ನಂತರ ಡಿವೋರ್ಸ್ ರೂಮರ್ ಹೆಚ್ಚಾಗಿತ್ತು.

Truth Behind Nayanthara Vignesh Divorce Rumors

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!