Sunday, March 26, 2023

Latest Posts

ಭಾರತದ ಎನ್‌ಡಿಆರ್‌ಎಫ್‌-ಟರ್ಕಿಶ್‌ ಸೇನೆ ಜಂಟಿ ಕಾರ್ಯಾಚರಣೆ: 8 ವರ್ಷದ ಬಾಲಕಿ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭೂಕಂಪದಿಂದ ಟರ್ಕಿ-ಸಿರಿಯಾದ ಜನತೆ ತತ್ತರಿಸಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ಹರತೆಗೆಯುವ ಕಾರ್ಯ ಮುಂದುವರೆದಿದ್ದು, ಭಾರತವೂ ಕೂಡ ಕೈ ಜೋಡಿಸಿದೆ. ಈಗಾಗಲೇ ವೈದ್ಯಕೀಯ ತಂಡ, ಶ್ವಾನ ದಳ, ಪೌರುಗಾಣಿಕಾ ತಂಡ ಟಟರ್ಕಿಗೆ ತೆರಳಿ ಕಾರ್ಯಾಚರಣೆಯ ಭಾಗವಾಗಿದ್ದಾರೆ.

ಭಾರತದ ಎನ್‌ಡಿಆರ್‌ಎಫ್‌ ಮತ್ತು ಟರ್ಕಿಶ್ ಸೇನೆ ಜಂಟಿ ಕಾರ್ಯಾಚರಣೆಯಲ್ಲಿ ಟರ್ಕಿಯ ನೂರ್ಡಗಿ, ಗಾಜಿಯಾಂಟೆಪ್‌ನಲ್ಲಿ ನೆಲಸಮವಾದ ಕಟ್ಟಡದ ಅವಶೇಷಗಳಡಿಯಲ್ಲಿ ಜೀವಂತವಾಗಿ ಸಿಲುಕಿಕೊಂಡಿದ್ದ 8 ವರ್ಷದ ಬಾಲಕಿಯನ್ನು ರಕ್ಷಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!