VIDEO | ಬದಲಾವಣೆ ಬೇಕಾ? ಇದೇ ಸಮಯ ಎದ್ದು ವೋಟ್‌ ಮಾಡಿ: ಡಿಕೆಶಿ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಮತಚಲಾವಣೆ ಮಾಡಿದ್ದಾರೆ.

ನಂತರ ಮಾತನಾಡಿ, ನಮ್ಮ ರಾಜ್ಯದಿಂದ ದೊಡ್ಡ ಫಲಿತಾಂಶ ಸಿಗುತ್ತದೆ, ಕಳೆದ ಚುನಾವಣೆಯಲ್ಲು ನಾವು ನಡೆದಂತೆ ನುಡಿದಿರುವುದು ಎಲ್ಲರಿಗೂ ಖುಷಿ ನೀಡಿದೆ.

ನಮ್ಮ ಪಕ್ಷದಲ್ಲಿ ಮಹಿಳೆಯರು ಆಕ್ಟೀವ್‌ ಆಗಿದ್ದಾರೆ, ಅವರ ಒಲವು ಕೂಡ ಪಕ್ಷದ ಮೇಲಿದೆ.  ಅವರೆಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ.

ಮೊದಲ ಬಾರಿಗೆ ಮತದಾರರಿಗೆ, ಈ ದೇಶದ ಯುವಕರಿಗೆ ಧನವ್ಯಾದ ಹೇಳಬೇಕು. ನಿಮಗೆ ಬದಲಾವಣೆ ಬೇಕಾ? ಹಾಗಿದ್ರೆ ಮನೆಯಲ್ಲಿ ಕೂರಬೇಡಿ ಎದ್ದು ಬಂದು ವೋಟ್‌ ಮಾಡಿ. ಬದಲಾವಣೆ ಕಾಣಿರಿ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!