ಸಾಮಾಗ್ರಿಗಳು
ಅನ್ನ
ಪೆಪ್ಪರ್
ಬೆಳ್ಳುಳ್ಳಿ
ಈರುಳ್ಳಿ
ಹಸಿಮೆಣಸು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಗೂ ಬೆಳ್ಳುಳ್ಳಿ ಹಾಕಿ ಬಾಡಿಸಿ
ನಂತರ ಹಸಿಮೆಣಸು, ಈರುಳ್ಳಿ ಹಾಗೂ ಉಪ್ಪು ಹಾಕಿ
ನಂತರ ಅನ್ನ ಹಾಕಿ ಮಿಕ್ಸ್ ಮಾಡಿ, ನಂತರ ಪೆಪ್ಪರ್ ಹಾಕಿದ್ರೆ ರೈಸ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ