ದೇಹದ ತೂಕ ಹೆಚ್ಚಾಗಬಾರದು ಅಂದ್ರೆ ಈ ತಪ್ಪುಗಳನ್ನು ಮಾಡಲೇಬೇಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೂಕ ಹೆಚ್ಚಾಗೋದು, ತೂಕ ಇಳಿಸೋದು ಈ ವ್ಯಾಯಾಮ ಮಾಡುವವರಿಗೆ ಏನು ತೊಂದರೆಯೇ ಇಲ್ಲ ಅನಿಸುತ್ತೆ. ಆದರೆ ದೇಹಕ್ಕೆ ಯಾವುದೇ ವ್ಯಾಯಾಮ ಕೊಡದೆ ಸಂಜೆಯಾಗುತ್ತಿದ್ದಂತೆ ಬಾಯಿಗೆ ರುಚಿ ಅನಿಸೋ ತಿನಿಸು ತಿನ್ನೋದು ಕೂಡ ತೂಕ ಹೆಚ್ಚಾಗೋಕೆ ಪ್ರಮುಖ ಕಾರಣ.. ಹಾಗಿದ್ದರೆ ಸಂಜೆ ಹೊತ್ತು ಈ ತಪ್ಪುಗಳನ್ನು ಮಾಡಲೇಬೇಡಿ..

• ಹಸಿವಿಲ್ಲದಿದ್ದಾಗಲೂ ಆಗಾಗ ಕರಿದ ತಿಂಡಿ, ಆಯ್ಲಿ ಫುಡ್ ತಿನ್ನೋದು ತಪ್ಪು.
• ವ್ಯಾಯಾಮ ಮಾಡದೆ ಸುಮ್ಮನೆ ಕೂರಬೇಡಿ.
• ಕ್ಯಾಲೊರೀಸ್ ಕಡಿಮೆ ಮಾಡೋಕೆ ಹೋಗಿ ಕಡಿಮೆ ಫೈಬರ್ ಸೇವಿಸಬೇಡಿ.
• ಸ್ವೀಟ್ ತಿನಿಸುಗಳನ್ನು ಸೇವಿಸೋದನ್ನ ಬಿಟ್ಟುಬಿಡಿ.
• ಊಟ ಮಾಡಿದ ಕೂಡಲೇ ಮಲಗ ಬೇಡಿ.
• ರಾತ್ರಿ ಹೊತ್ತು ಅನ್ನ ತಿನ್ನೋದು ಒಳ್ಳೆಯ ಆಯ್ಕೆ ಅಲ್ಲ.
• ರಾತ್ರಿ ತಡವಾಗಿ ಮಲುಗುವುದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
• ನೀರು, ಹಣ್ಣು ಸೇವಿಸದೇ ಇರೋದು ತಪ್ಪು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!