ದೇಹ ತೋರಿಸುವ ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ!

ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ಹಾಗೆ ನಮ್ಮ ದೇಹ ಆರೋಗ್ಯ ಹದಗೆಡುತ್ತಿದ್ದರೆ ಕೆಲವೊಂದು ಸೂಚನೆಗಳನ್ನು ನೀಡುತ್ತದೆ. ನಾವು ಅದನ್ನು ನಿರ್ಲಕ್ಷ್ಯ ಮಾಡಿಬಿಡುತ್ತೇವೆ. ಅಥವಾ ಇದು ಸಣ್ಣಪುಟ್ಟದ್ದು ಎಂದು ಇಗ್ನೋರ್ ಮಾಡಿಬಿಡುತ್ತೇವೆ. ಆದರೆ ಇದು ತಪ್ಪು. ದೇಹ ಯಾವ ರೀತಿ ನಮ್ಮನ್ನು ಅಲರ್ಟ್ ಮಾಡೋಕೆ ಟ್ರೈ ಮಾಡತ್ತೆ ನೋಡಿ..

  • ಮುಖ ಇಳಿಬಿದ್ದಂತೆ ಕಾಣುವುದು, ಕೈ ನಡುಗುವುದು, ತೊದಲುವುದು ಸ್ಟ್ರೋಕ್‌ನ ಮುನ್ನೆಚ್ಚರಿಕೆ.
  • ಎದೆ ನೋವು, ಹೊಟ್ಟೆಯ ಮೇಲ್ಭಾಗದಲ್ಲಿ ಕಿರಿಕಿರಿ ಎನಿಸಿದರೆ
  • ಅತಿಯಾದ ತಲೆನೋವು
  • ಉಸಿರಾಟದ ತೊಂದರೆ, ದೀರ್ಘವಾದ ಉಸಿರಾಟ ಇಲ್ಲದಿರುವುದು, ವೀಜಿಂಗ್
  • ಯಾವ ಕಾರಣವೂ ಇಲ್ಲದೆ ತೂಕ ಇಳಿಕೆಯಾಗೋದು
  • ಹೊಟ್ಟೆ ನೋವು, ಆಗಾಗ ಬಂದು ಹೋಗುವ ಹೊಟ್ಟೆ ನೋವು
  • ಕಾರಣವಿಲ್ಲದೆ ಕಾಲು ಊದುವುದು
  • ಮಲ ಮೂತ್ರ ವಿಸರ್ಜನೆಯಲ್ಲಿ ರಕ್ತ ಕಾಣಿಸಿದರೆ
  • ಸ್ತನದ ಭಾಗದಲ್ಲಿ ಬದಲಾವಣೆ, ನಿಪ್ಪಲ್ ದಪ್ಪ ಎನಿಸಿದರೆ, ಎದೆ ಭಾಗದಲ್ಲಿ ಗಂಟು ಕಾಣಿಸಿದರೆ.
  • ಜೀವನದಲ್ಲಿ ಯಾವುದಕ್ಕೂ ಆಸಕ್ತಿ ಕಾಣದಿದ್ದರೆ, ಬದುಕಿಗೆ ಅರ್ಥ ಎನಿಸಿದರೆ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!