ಸಾಮಾಗ್ರಿಗಳು
ಪುದೀನಾ
ಬೆಳ್ಳುಳ್ಳಿ
ಶುಂಠಿ
ಹಸಿಮೆಣಸು
ಕಾಳುಮೆಣಸು
ಕೊತ್ತಂಬರಿ ಸೊಪ್ಪು
ಚಿಕನ್
ಎಣ್ಣೆ
ಅರಿಶಿಣ
ಮಾಡುವ ವಿಧಾನ
ಮೊದಲು ಪುದೀನಾ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಕಾಳುಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿಕೊಳ್ಳಿ
ಇದನ್ನು ಚಿಕನ್ಗೆ ಹಾಕಿ ಮ್ಯಾರಿನೇಟ್ ಮಾಡಿ
ನಂತರ ಬಾಣಲೆಗೆ ಎಣ್ಣೆ ಹಾಕಿ ಚಿಕನ್ ಹಾಕಿ
ಸಣ್ಣ ಉರಿಯಲ್ಲಿ ಬೇಯಿಸಿ, ಉಪ್ಪು, ಅರಿಶಿಣ ಹಾಕಿ ಬಾಡಿಸುತ್ತಾ ಇರಿ
ಕಡೆಗೆ ಪುದೀನಾ ಹಾಗೂ ಕೊತ್ತಂಬರಿ ಉದುರಿಸಿದ್ರೆ ಚಿಕನ್ ರೆಡಿ