Friday, September 29, 2023

Latest Posts

ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವಿಕರಿಸಿದ ಜೈಶಂಕರ್‌ ಸಹಿತ ಒಂಬತ್ತು ಮಂದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಸಹಿತ ಒಂಬತ್ತು ಮಂದಿ ರಾಜ್ಯಸಭಾ ಸದಸ್ಯರಾಗಿ ಸೋಮವಾರ ಪ್ರಮಾಣ ವಚನ ಸ್ವಿಕರಿಸಿದರು.

ಜೈಶಂಕರ್‌ ಜೊತೆಗೆ ಬಿಜೆಪಿಯ ಸದಸ್ಯರಾದ ಬಾಬುಭಾಯಿ ಜಯಸಂಗಭಾಯಿ ದೇಸಾಯಿ (ಗುಜರಾತ್‌), ಕೇಸರಿ ದೇವಸಿಂಗ್ ದಿಗ್ವಿಜಯಸಿಂಗ್ ಝಾಲಾ (ಗುಜರಾತ್‌), ನಾಗೇಂದ್ರ ರಾಯ್‌ (ಪಶ್ಚಿಮ ಬಂಗಾಳ) ಹಾಗೂ ತೃಣಮೂಲ ಕಾಂಗ್ರೆಸ್‌ನ ಡೆರೆಕ್‌ ಒಬ್ರಯಾನ್‌, ಡೋಲಾ ಸೇನ್‌, ಸುಖೇಂದ್ರ ಶೇಖರ್‌ ರಾಯ್‌, ಪ್ರಕಾಶ್‌ ಚಿಕಾಬರಿಕಾ ಮತ್ತು ಸಮೀರುಲ್‌ ಇಸ್ಲಾಂ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸಭಾಪತಿ ಜಗದೀಪ್‌ ಧನಕರ್‌ ಅವರು ಪ್ರಮಾಣವಚನ ಬೋಧಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!