ಸಾಮಾಗ್ರಿಗಳು
ಚಪಾತಿ ಹಿಟ್ಟು
ತುಪ್ಪ
ಉಪ್ಪು
ಖಾರದಪುಡಿ
ಓಂ ಕಾಳು
ಕೊತ್ತಂಬರಿ
ಎಳ್ಳು
ಮಾಡುವ ವಿಧಾನ
ಮೊದಲು ಚಪಾತಿ ಹಿಟ್ಟನ್ನು ಉದ್ದಿಕೊಳ್ಳಿ
ನಂತರ ಇದರ ಮೇಲೆ ತುಪ್ಪ ಹರಡಿ, ನಂತರ ಉಪ್ಪು, ಖಾರದಪುಡಿ, ಓಂಕಾಳು, ಕೊತ್ತಂಬರಿ ಸೊಪ್ಪು, ಎಳ್ಳು ಹಾಕಿ
ನಂತರ ಚಾಕುವಿನಲ್ಲಿ ಇದನ್ನು ಕತ್ತರಿಸಿ ಮತ್ತೆ ಲಟ್ಟಿಸಿ ತುಪ್ಪ ಹಾಕಿ ಬೇಯಿಸಿದ್ರೆ ಖಾರ ಚಪಾತಿ ರೆಡಿ