SNACKS | ಜಂಕ್ ಫುಡ್ ಬೇಡ, ಮನೆಯಲ್ಲೇ ಮಾಡಿ ಹೆಲ್ತಿ ಅವಲಕ್ಕಿ ಚೂಡಾ..

ಸಾಮಾಗ್ರಿಗಳು
ಪೇಪರ್ ಅವಲಕ್ಕಿ
ಖಾರದಪುಡಿ
ಒಣಮೆಣಸು
ಶೇಂಗಾ
ಕಡ್ಲೆ
ಕಾಯಿ
ಕರಿಬೇವು
ಉಪ್ಪು
ಬೆಳ್ಳುಳ್ಳಿ
ಸಕ್ಕರೆ

ಮಾಡುವ ವಿಧಾನ
ಮೊದಲು ಬಾಣಲೆಗೆ ಅವಲಕ್ಕಿ ಹಾಕಿ ಬಿಸಿ ಮಾಡಿ ಎತ್ತಿಡಿ
ನಂತರ ಅದೇ ಬಾಣಲೆಗೆ ಎಣ್ಣೆ, ಕಡ್ಲೆ, ಒಣಮೆಣಸು,ಶೇಂಗಾ ಕೊಬ್ಬರಿ ಎಲ್ಲವನ್ನೂ ಹಾಕಿ ಬಾಡಿಸಿ
ಗರಿಗರಿ ಆದ ನಂತರ ಉಪ್ಪು, ಖಾರದಪುಡಿ ಅರಿಶಿಣ ಹಾಕಿ ಆಫ್ ಮಾಡಿ.
ನಂತರ ಅವಲಕ್ಕಿಯನ್ನು ಅದಕ್ಕೆ ಮಿಕ್ಸ್ ಮಾಡಿ ಮೇಲೆ ಒಂದು ಸ್ಪೂನ್ ಸಕ್ಕರೆ ಹಾಕಿದ್ರೆ ಚೂಡಾ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!