LIFE | ಏನೇ ಆಗಲಿ, ಜೀವನದಲ್ಲಿ ಈ 10 ತಪ್ಪುಗಳನ್ನು ಮಾತ್ರ ಮಾಡಬೇಡಿ..

ಕೆಲವೊಮ್ಮೆ ತಪ್ಪು ಎಂದು ತಿಳಿದಿಲ್ಲದೇ ತಪ್ಪು ಮಾಡ್ತೇವೆ, ಆದರೆ ಹಲವು ಬಾರಿ ಗೊತ್ತಿದ್ದು ಗೊತ್ತಿದ್ದು ತಪ್ಪು ಮಾಡ್ತೇವೆ, ನಾನು ಮಾಡಿದ್ದು ತಪ್ಪು ಎಂದು ಗೊತ್ತಾದಮೇಲೆ ತಿದ್ದಿಕೊಳ್ಳಲು ಅವಕಾಶ ಇದೆ. ಆದರೆ ನಾನು ತಪ್ಪೇ ಮಾಡಿಲ್ಲ ಎಂದು ಮೊಂಡವಾದ ಮಾಡಿದರೆ?
ನಾವು ಈ ತಪ್ಪುಗಳ ಬಗ್ಗೆ ಮಾತನಾಡ್ತಿದ್ದೇವೆ..

  • ನೀವು ಬೆಳೆಯಲು ಬೇರೆಯವರನ್ನು ತುಳಿಯುವುದು
  • ಬದಲಾಯಿಸೋಕೆ ಆಗದರ ಬಗ್ಗೆ ಅತೀ ಚಿಂತೆ ಮಾಡೋದು
  • ನನ್ನ ಕೈಲಿ ಆಗೋದಿಲ್ಲ ಅಂದುಕೊಳ್ಳೋದು
  • ಸಣ್ಣ ಸಮಸ್ಯೆಯಿಂದ ಕುಗ್ಗಿಬಿಡೋದು
  • ನಿಮ್ಮ ಬೆಳವಣಿಗೆ ಬಗ್ಗೆ ಗಮನ ಇಲ್ಲದೆ ಇರೋದು
  • ನಿಮ್ಮದಲ್ಲದ ವಿಷಯಕ್ಕೆ ಕ್ರೆಡಿಟ್ ತೆಗೆದುಕೊಳ್ಳೋದು
  • ನಿಮ್ಮ ಕರ್ತವ್ಯಗಳಿಂದ ಓಡಿ ಹೋಗೋದು
  • ಯಾರೋ ಒಬ್ಬರು ಅಥವಾ ಒಂದು ವಿಷಯ ಮಾತ್ರ ಫೇವರೆಟ್ ಎಂದು ಪರವಹಿಸುವುದು
  • ಇತರರ ವಿಷಯಕ್ಕೆ ಮೂಗು ತೂರಿಸೋದು
  • ಅಹಂ ಬೆಳೆಸೋದು
  • ಇತತರಿಗೆ ನೋವು ಆಗುವಂಥ ತೀಕ್ಷ್ಣ ಮಾತುಗಳನ್ನು ಆಡುವುದು
  • ನಿಮ್ಮ ಮೇಲೆ ಸದಾ ನೀವೇ ಕರುಣೆ ತೋರಿಸೋದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!