ಸಾಮಾಗ್ರಿಗಳು
ಕಾಯಿ
ಹಸಿಮೆಣಸು ಅಥವಾ ಖಾರದಪುಡಿ
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು
ಬೇಳೆ ಸಾರಿಗೆ ಹಾಕುವ ಸಾಂಬಾರ್ ಪುಡಿ ಅಥವಾ ಕೊತ್ತಂಬರಿ ಕಾಳು ಪುಡಿ
ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ, ನೀರು ಹಾಕಿ ರುಬ್ಬಿಕೊಳ್ಳಿ
ನಂತರ ಈರುಳ್ಳಿ ಟೊಮ್ಯಾಟೊ ಒಗರಣೆ ಜತೆ ನಿಮ್ಮಿಷ್ಟದ ತರಕಾರಿ ಹಾಕಿ ಬಾಡಿಸಿಕೊಳ್ಳಿ
ನಂತರ ಈ ಮಿಕ್ಸಿಯ ಮಸಾಲಾ ಹಾಕಿ ಒಂದು ವಿಶಲ್ ಕೂಗಿಸಿಕೊಂಡ್ರೆ ಪಲ್ಯ ರೆಡಿ



