May 10, 2026
Sunday, May 10, 2026
spot_img

ಪಲ್ಯ, ಗ್ರೇವಿ & More 59 | ತರಕಾರಿ ಯಾವುದೇ ಇರಲಿ, ಈ ಗ್ರೇವಿ ಮಾಡ್ಕೊಂಡ್ರೆ ಎಲ್ಲ ಪಲ್ಯನೂ ಅದ್ಭುತವೇ

ಸಾಮಾಗ್ರಿಗಳು
ಕಾಯಿ
ಹಸಿಮೆಣಸು ಅಥವಾ ಖಾರದಪುಡಿ
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು
ಬೇಳೆ ಸಾರಿಗೆ ಹಾಕುವ ಸಾಂಬಾರ್‌ ಪುಡಿ ಅಥವಾ ಕೊತ್ತಂಬರಿ ಕಾಳು ಪುಡಿ

ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ, ನೀರು ಹಾಕಿ ರುಬ್ಬಿಕೊಳ್ಳಿ
ನಂತರ ಈರುಳ್ಳಿ ಟೊಮ್ಯಾಟೊ ಒಗರಣೆ ಜತೆ ನಿಮ್ಮಿಷ್ಟದ ತರಕಾರಿ ಹಾಕಿ ಬಾಡಿಸಿಕೊಳ್ಳಿ
ನಂತರ ಈ ಮಿಕ್ಸಿಯ ಮಸಾಲಾ ಹಾಕಿ ಒಂದು ವಿಶಲ್‌ ಕೂಗಿಸಿಕೊಂಡ್ರೆ ಪಲ್ಯ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !