ಸಾಮಾಗ್ರಿಗಳು
ಬೀಟ್ರೂಟ್
ತುಪ್ಪ
ವ್ಯಾಸಲಿನ್
ಮಾಡುವ ವಿಧಾನ
ಮೊದಲು ಬೀಟ್ರೂಟ್ ತುರಿದು ಅದರ ರಸವನ್ನು ಬಾಟಲಿಗೆ ಹಾಕಿ
ನಂತರ ಅದಕ್ಕೆ ತುಪ್ಪ ಹಾಗೂ ವ್ಯಾಸಲಿನ್ ಹಾಕಿ ಮಿಕ್ಸ್ ಮಾಡಿ
ನಂತರ ಫ್ರಿಡ್ಜ್ನಲ್ಲಿಟ್ಟು ತೆಗೆದರೆ ಲಿಪ್ ಬಾಮ್ ರೆಡಿ
- Advertisement -

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ