EASY SNACKS | ಗೋಲ್‌ಗಪ್ಪ ತಿನ್ನೋಕೆ ಹೊರಗೆ ಹೋಗಬೇಕಿಲ್ಲ, ಮನೆಯಲ್ಲೇ ಮಾಡಿ ಟೇಸ್ಟಿ ಸ್ನ್ಯಾಕ್ಸ್..

ಸಾಮಾಗ್ರಿಗಳು

ಪೂರಿಗೆ
ಗೋಧಿಹಿಟ್ಟು
ರವೆ
ಉಪ್ಪು

ಮಸಾಲಾ
ಆಲೂಗಡ್ಡೆ
ಕಡ್ಲೆಕಾಳು
ಉಪ್ಪು
ಖಾರದಪುಡಿ
ಗರಂ ಮಸಾಲಾ
ಈರುಳ್ಳಿ
ಕೊತ್ತಂಬರಿ
ಹಸಿಮೆಣಸು ಚಟ್ನಿ

ಪಾನಿಗೆ
ಕೊತ್ತಂಬರಿ
ಪುಡೀನ
ಶುಂಠಿ
ಹಸಿಮೆಣಸು
ಹುಣಸೆಹುಳಿ

ಮಾಡುವ ವಿಧಾನ

ಪೂರಿ
ಮೇಲೆ ಹೇಳಿದ ವಸ್ತುಗಳಿಗೆ ನೀರು ಹಾಕಿ ಕಲಸಿಡಿ
ಒಂದು ಗಂಟೆ ನಂತರ ಸಣ್ಣ ಉಂಡೆ ಮಾಡಿ
ಎಣ್ಣೆಯಲ್ಲಿ ಕರಿದರೆ ಪೂರಿ ರೆಡಿ

ಮಸಲಾ
ಬೇಯಿಸಿದ ಆಲೂಗಡ್ಡೆಗೆ ಮೇಲೆ ಹೇಳಿದ ಎಲ್ಲ ಸಾಮಾಗ್ರಿ ಬೆರೆಸಿ ಇಡಿ

ಪಾನಿ
ಮೇಲೆ ಹೇಳಿದ ಎಲ್ಲ ಸಾಮಾಗ್ರಿಗಳನ್ನು ಮಿಕ್ಸಿ ಮಾಡಿ
ನಂತರ ಸಾಕಷ್ಟು ನೀರು, ಉಪ್ಪು ಬೆರೆಸಿದರೆ ಪಾನಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!