Saturday, December 9, 2023

Latest Posts

ಕ್ಯಾಟಲಿನ್ ಕ್ಯಾರಿಕೊ, ಡ್ರೂ ವೈಸ್‌ಮನ್​​ಗೆ ನೊಬೆಲ್ ಪ್ರಶಸ್ತಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೋವಿಡ್​ ಸಾಂಕ್ರಾಮಿಕಕ್ಕೆ ಲಸಿಕೆ ಕಂಡುಹಿಡಿಯಲು ಸಾಧ್ಯವಾಗುವ ಅಧ್ಯಯನ ನಡೆಸಿದ್ದ ಇಬ್ಬರು ವಿಜ್ಞಾನಿಗಳಾದ ಕಟಾಲಿನ್​ ಕರಿಕೊ ಮತ್ತು ಡ್ರೂ ವೈಸ್​ಮನ್​ಗೆ ಜಂಟಿಯಾಗಿ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ.

ಕೋವಿಡ್​-19 ವಿರುದ್ಧ ಪರಿಣಾಮಕಾರಿ mRNA ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಅನುವಾಗುವ ಸಂಶೋಧನೆಗಳನ್ನು ನಡೆಸಿದ ಹಂಗೇರಿಯ ಸಗನ್ಸ್​ ವಿಶ್ವವಿದ್ಯಾಲಯದ ಪ್ರೊಫೆಸರ್​ ಕಟಾಲಿನ್​ ಕರಿಕೊ ಮತ್ತು ಡ್ರೂ ವೈಸ್​ಮನ್ ಅವರಿಗೆ ನೊಬೆಲ್​ ಗೌರವ ಸಂದಿದೆ.

ಇಂದು (ಅಕ್ಟೋಬರ್​ 2) 2023ನೇ ಸಾಲಿನ ಶರೀರಶಾಸ್ತ್ರ ಅಥವಾ ವೈದ್ಯಕೀಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪ್ರಕಟಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!