Saturday, February 4, 2023

Latest Posts

GOOD SLEEP | ಸರಿಯಾಗಿ ನಿದ್ದೆ ಬರೋದಿಲ್ವಾ? ಈ ಐದು ಸೂತ್ರಗಳನ್ನು ಪಾಲಿಸಿ ನೋಡಿ..

ನಿದ್ದೆಯಾಗದೇ ಹೋದರೆ ಮರುದಿನ ಫ್ರೆಶ್ ಆಗಿರೋಕೆ ಆಗೋದಿಲ್ಲ. ಯಾವ ಕೆಲಸವೂ ಅಂದುಕೊಂಡಂತೆ ಆಗೋದಿಲ್ಲ. ಆರೋಗ್ಯದಲ್ಲೂ ಏರುಪೇರು ಆಗುತ್ತದೆ. ದೇಹಕ್ಕೆ ರೆಸ್ಟ್ ಬೇಕೇ ಬೇಕು. ನಿದ್ದೆ ಸರಿಯಾಗಿ ಬರೋದಿಲ್ಲ ಎನ್ನುವವರು ಈ ಐದು ಸೂತ್ರಗಳನ್ನು ಪಾಲಿಸಿ..

ಕಣ್ತುಂಬ ನಿದ್ದೆಗೆ ಪುಸ್ತಕ ಇರಲಿ. ನಿಮ್ಮ ನೆಚ್ಚಿನ ಪುಸ್ತಕವನ್ನು ನಿದ್ದೆಗೆ ಜಾರುವವರೆಗೂ ಓದಿ. ಕಣ್ಣಿನ ಆರೋಗ್ಯವೂ ವೃದ್ಧಿಯಾಗುತ್ತದೆ. ಜ್ಞಾನವೂ ಬೆಳೆಯುತ್ತದೆ. ನಿದ್ದೆಯೂ ಬರುತ್ತದೆ.

Have trouble sleeping at night? Here's how reading a book can help |  Lifestyle News,The Indian Expressಕ್ರೈಂ, ಸಸ್ಪೆನ್ಸ್, ದೆವ್ವದ ಕಥೆಗಳು, ಸೀರಿಯಲ್‌ಗಳನ್ನು ನೋಡಿ ಮಲಗುವುದನ್ನು ಇಂದೇ ನಿಲ್ಲಿಸಿ. ಮಲಗುವಾಗ ನಿಮ್ಮ ಬೆಡ್‌ನಲ್ಲಿ ಸಕಾರಾತ್ಮಕತೆ ತುಂಬಿರಲಿ.

This is the exact amount of sleep you need to be happy, new study claimsಮೊಬೈಲ್, ಟ್ಯಾಬ್, ಲ್ಯಾಪ್‌ಟಾಪ್ ಬೆಡ್‌ಗೆ ಬಾರದಿರಲಿ. ಅವುಗಳು ಕೈಯಲ್ಲಿದ್ದರೆ ನಿದ್ದೆ ಅಸಾಧ್ಯ. ನಿದ್ದೆ ಮಾಡಬೇಕು ಎಂದರೂ ಅವು ನಿದ್ದೆ ಮಾಡೋದಕ್ಕೆ ಬಿಡೋದಿಲ್ಲ.

Why It's Time to Ditch the Phone Before Bed | SCL Healthಧ್ಯಾನ ಆರಂಭಿಸಿ. ರಾತ್ರಿ ಮಲಗುವಾಗ ಐದು ನಿಮಿಷ ಧ್ಯಾನ ನಂತರ ಸೀದ ನಿದ್ದೆ.

Does Bedtime Meditation Help with Sleep? - Terry Cralleನಿಮ್ಮ ನೆಚ್ಚಿನ ವಿಷಯದ ಬಗ್ಗೆ ಆಲೋಚನೆ ಮಾಡಿ. ಆಲೋಚನೆ, ಇಮ್ಯಾಜಿನೇಷನ್ ಬರುತ್ತಾ, ಅದೇ ಲೋಕಕ್ಕೆ ನೀವು ಹೋಗುತ್ತೀರಿ. ನೆಮ್ಮದಿಯ ನಿದ್ದೆ ನಿಮ್ಮದಾಗುತ್ತದೆ.

Meditation for Sleep: How to Use Meditation for Insomnia, Better Sleep

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!