- ಬಿಸಿ ನೀರಿಗೆ ವಿನೇಗರ್ ಹಾಕಿ ಎಲ್ಲೆಡೆ ಸ್ಪ್ರೇ ಮಾಡಿ.
- ಬಿಸಿ ನೀರಿಗೆ ನಿಂಬು ಮತ್ತು ಸೋಡಾ ಹಾಕಿ ಸ್ಪ್ರೇ ಮಾಡಿ.
- ರಾತ್ರಿ ಅಡುಗೆ ಮನೆಯನ್ನು ಸ್ವಚ್ಛ ಮಾಡಿಯೇ ಮಲಗಿ, ಊಟದ ತುಣುಕು ಇದ್ದರೂ ಜಿರಳೆ ಪ್ರತ್ಯಕ್ಷ ಆಗುತ್ತದೆ.
- ಸೌತೆಕಾಯಿ ವಾಸನೆ ಜಿರಳೆಗಳಿಗೆ ಆಗೋದಿಲ್ಲ. ಸೌತೆಕಾಯಿ ತುಂಡುಗಳನ್ನು ಜಿರಲೆ ಬರುವ ಮೂಲೆಗಳಿಗೆ ಇಡಿ.