ಅಕ್ಟೋಬರ್ ‘ಹಿಂದು ಪರಂಪರೆಯ ತಿಂಗಳು’: ಅಮೆರಿಕದ ಜಾರ್ಜಿಯಾ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
 
ಅಮೆರಿಕದ ಜಾರ್ಜಿಯಾ ರಾಜ್ಯವು ಅಕ್ಟೋಬರ್ ತಿಂಗಳ ಅನ್ನು ‘ಹಿಂದು ಪರಂಪರೆಯ ತಿಂಗಳು’ ಎಂದು ಘೋಷಿಸಿದೆ.

ಜಾರ್ಜಿಯಾ ರಾಜ್ಯಪಾಲ ಬ್ರಿಯಾನ್ ಕೆಂಪ್ ಅವರು ಹಿಂದು ಪರಂಪರೆ, ಸಂಸ್ಕೃತಿ ಮತ್ತು ಭಾರತದಲ್ಲಿ ಬೇರೂರಿರುವ ವೈವಿಧ್ಯಮಯ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಕೇಂದ್ರೀಕರಿಸುವ ಸಲುವಾಗಿ ಅಕ್ಟೋಬರ್ ಅನ್ನು ‘ಹಿಂದು ಪರಂಪರೆ’ ತಿಂಗಳು ಎಂದು ಘೋಷಿಸಿದರು.

ಅಮೆರಿಕದ ಹಿಂದು ವಕೀಲರ ಗುಂಪು ಕೋಹ್ನಾ (ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟ) ಕೂಡ ಈ ಕ್ರಮವನ್ನು ಸ್ವಾಗತಿಸಿದೆ ಮತ್ತು ವೈವಿಧ್ಯಮಯ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡುವ ಹಿಂದು ಸಮುದಾಯವನ್ನ ಗುರುತಿಸಿದ್ದಕ್ಕಾಗಿ ಗವರ್ನರ್ ಕೆಂಪ್ ಅವರಿಗೆ ಧನ್ಯವಾದ ಅರ್ಪಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!