ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಯಾಬ್ ಸೇವೆ ಒದಗಿಸುವ ಪ್ರಸಿದ್ಧ ಕಂಪನಿ ಓಲಾ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದ್ದು, ವಿವಿಧ ಘಟಕಗಳಿಂದ ಒಟ್ಟಾರೆ 200 ಮಂದಿ ಉದ್ಯೋಗಿಗಳನ್ನು ಕಂಪನಿ ವಜಾಗೊಳಿಸಿದೆ.
ಓಲಾ ಕ್ಯಾಬ್ ಹಾಗೂ ಓಲಾ ಎಲೆಕ್ಟ್ರಿಕ್ನಲ್ಲಿ ಉದ್ಯೋಗ ಕಡಿತ ಮುಂದುವರಿದಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿ ಎಂದು ಕಂಪನಿಗೆ ಕೋರಲಾಗಿದೆ. 2022 ಸೆಪ್ಟೆಂಬರ್ನಿಂದಲೇ 200 ಮಂದಿ ಉದ್ಯೋಗಿಗಳ ವಜಾಕ್ಕೆ ಕಂಪನಿ ಚಿಂತನೆ ನಡೆಸಿತ್ತು ಎನ್ನಲಾಗಿದೆ.