ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಕೆಟ್ ದರ ಏರಿಕೆ ಮಾಡುವ ಮೂಲಕ ನಮ್ಮ ಮೆಟ್ರೋ ಒಂದು ಕಡೆ ಶಾಕ್ ನೀಡಿದ್ರೆ, ಮತ್ತೊಂಡೆದೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.
ಅದೇನೆಂದರೆ ಇಂದು ಬೆಳ್ಳಿಗ್ಗೆ 8.30ಕ್ಕೆ ಟಿಟಾಗರ್ನಿಂದ 1900 ಕಿಲೋಮೀಟರ್ ದೂರದಿಂದ ಹೆಬ್ಬಗೋಡಿ ಡಿಪೋಗೆ ಡ್ರೈವರ್ ಲೆಸ್ ಮೆಟ್ರೋ ಬಂದು ತಲುಪಿದೆ.
ಡ್ರೈವರ್ ಲೆಸ್ ಮೆಟ್ರೋ ಸಿಬಿಟಿಸಿ ಅಂದರೆ ಸಂವಹನ ಆಧಾರಿತ ರೈಲಾಗಿದೆ. ಯೆಲ್ಲೋ ಲೈನ್ನಲ್ಲಿ ಈ ಡ್ರೈವರ್ ಲೆಸ್ ಮೆಟ್ರೋ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೂ ಕಾರ್ಯನಿರ್ವಹಿಸಲಿರುವ ಯೆಲ್ಲೋ ಲೈನ್ ಮೆಟ್ರೋ ಒಟ್ಟು 19.15 ಕಿಮೀ ಸಂಚಾರ ನಡೆಸಲಿವೆ.