ಒಂದೇ ಕಡೆ ಕೆಲಸ ಮಾಡುವ 14 ನರ್ಸ್‌ಗಳು ಪ್ರೆಗ್ನೆಂಟ್ !

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ಮಹಿಳೆ ಒಂದೇ ಸಲ ಮೂರ್ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎಂದು ಕೇಳಿದ್ದೇವೆ. ಆದರೆ ಇಲ್ಲೊಂದು ಊರಿನಲ್ಲಿ ಬಹು ಅಪರೂಪದ ಘಟನೆ ನಡೆದಿದೆ. ಅದು ಏನು ಗೊತ್ತಾ? ಒಂದೇ ಸಮಯದಲ್ಲಿ ಒಂದೇ ಕಡೆ ಕೆಲಸ ಮಾಡುವ 14 ನರ್ಸ್‌ಗಳು ಪ್ರೆಗ್ನೆಂಟ್ ಆಗಿ ಸುದ್ದಿಯಾಗಿದ್ದಾರೆ.

ಅಮೆರಿಕದ ಕಾನ್ಸಾಸ್ ನಗರದಲ್ಲಿರುವ ಸೇಂಟ್ ಲ್ಯೂಕ್ ಈಸ್ಟ್ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ 14 ದಾದಿಯರು ಒಂದೇ ಸಮಯದಲ್ಲಿ ಗರ್ಭ ಧಾರಣೆಯಾಗಿದ್ದಾರೆ. 14 ದಾದಿಯರ ಪೈಕಿ ಮೊದಲು ಗರ್ಭಿಣಿಯಾಗಿದ್ದ ಕೈತಿಲಿನ್ ಹಾಲ್ ಜೂನ್ 3 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!