Wednesday, June 7, 2023

Latest Posts

ಕುಸಿದು ಬಿದ್ದ ಪಾರ್ಕಿಂಗ್‌ ಗ್ಯಾರೇಜ್:‌ ನೂರಾರು ಕಾರುಗಳು ಜಖಂ, ಓರ್ವ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾರ್ಕಿಂಗ್ ಗ್ಯಾರೇಜ್ ಕುಸಿತಗೊಂಡು ಒಬ್ಬರು ಸಾವನ್ನಪ್ಪಿ ಮತ್ತು ಐವರು ಗಾಯಗೊಂಡಿರುವ ಘಟನೆ ಅಮೆರಿಕದ ಕೆಳ ಮ್ಯಾನ್‌ಹ್ಯಾಟನ್‌ನಲ್ಲಿ ನಡೆದಿರುವುದಾಗಿ ಸಿಎನ್‌ಎನ್ ವರದಿ ಮಾಡಿದೆ.

ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ಸುದ್ದಿಗೋಷ್ಠಿಯಲ್ಲಿ, ಎಫ್‌ಡಿಎನ್‌ವೈ ಕಟ್ಟಡದೊಳಗಿನ ಜನರನ್ನು ಹುಡುಕಲು ರೋಬೋಟಿಕ್ ನಾಯಿ ಮತ್ತು ಡ್ರೋನ್‌ಗಳನ್ನು ಬಳಸಿರುವುದಾಗಿ ತಿಳಿಸಿದ್ದಾರೆ. ಏಕೆಂದರೆ ಸಂಪೂರ್ಣವಾಗಿ ಅಸ್ಥಿರವಾಗಿದ್ದು, ನೂರಾರು ಕಾರುಗಳು ಜಖಂಗೊಂಡಿವೆ.

ಆ ಕಾರುಗಳಲ್ಲಿ ಯಾರೂ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಪ್ರಯತ್ನ ಪಡುತ್ತಿರುವುದಾಗಿ ಮಾಹಿತಿ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!