Wednesday, June 7, 2023

Latest Posts

BOLLYWOOD | ಹೀಗೆ ಮಾಡೀನೇ ರಣ್‌ಬೀರ್ ಕಪೂರ್ ಅಭಿಮಾನಿಗಳನ್ನು ಗಳಿಸ್ತಾ ಇರೋದು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ರಣ್‌ಬೀರ್ ಕಪೂರ್ ಫ್ಯಾನ್ ಫಾಲೋಯಿಂಗ್ ದಿನೇ ದಿನೆ ಜಾಸ್ತಿ ಆಗ್ತಿದೆ, ಮದುವೆಯಾದ ಮೇಲೆ ಹೀರೋಗಳಿಗೆ ಲೇಡಿ ಫ್ಯಾನ್ಸ್ ಕಡಿಮೆ ಆಗ್ತಾರೆ ಅಂದ್ರೆ, ರಣ್‌ಬೀರ್ ವಿಚಾರದಲ್ಲಿ ಅದು ಸುಳ್ಳಾಗಿದೆ!

Ranbir Kapoor greets fans, clicks selfies with them on his birthday. See  pics | Bollywood - Hindustan Timesಮದುವೆಯಾಗಿ ಮಗಳನ್ನು ಪಡೆದ ಮೇಲೂ ರಣ್‌ಬೀರ್ ಫ್ಯಾನ್ಸ್ ಹೆಚ್ಚಿಸಿಕೊಂಡಿದ್ದಾರೆ, ಅದಕ್ಕೆ ಕಾರಣ ಏನು ಗೊತ್ತಾ? ರಣ್‌ಬೀರ್ ಪಬ್ಲಿಕ್‌ನಲ್ಲಿ ಫ್ಯಾನ್ಸ್ ಜತೆ ನಡೆದುಕೊಳ್ಳುವ ರೀತಿ! ಹೌದು, ಇತ್ತೀಚೆಗೆ ರಣ್‌ಬೀರ್ ಮಾಲ್‌ವೊಂದರಲ್ಲಿ ಕಾಣಿಸಿದ್ದಾರೆ.

Ranbir Gets Called 'Rude' After Video Of Him Throwing A Fan's Phone Goes  Viral But Here's The Truthಅಭಿಮಾನಿಗಳು ರಣ್‌ಬೀರ್ ಬರುತ್ತಿದ್ದಂತೆಯೇ ರಣ್‌ಬೀರ್ ಎಂದು ಕೂಗಿದ್ದಾರೆ. ಎಲ್ಲರಿಗೂ ಹೈ, ಹಲೋ, ಹಾರ್ಟ್‌ನ್ನು ಕೈಯಿಂದ ಮಾಡುತ್ತಿದ್ದ ರಣ್‌ಬೀರ್‌ಗೆ ಸೆಕ್ಯುರಿಟಿ ಗಾರ್ಡ್ ಬಂದು ಹ್ಯಾಂಡ್ ಶೇಕ್ ಮಾಡುವಂತೆ ಕೇಳಿದ್ದಾರೆ. ಕ್ಷಣವೂ ಯೋಚಿಸಿದೇ ರಣ್‌ಬೀರ್ ಕೈ ಕೊಟ್ಟಿದ್ದಾರೆ. ಸೆಕ್ಯುರಿಟಿ ಗಾರ್ಡ್ ಮುಖದಲ್ಲಿನ ಆ ನಗುವಿಗೆ ಎಲ್ಲರೂ ಫಿದಾ ಆಗಿದ್ದಾರೆ. ರಣ್‌ಬೀರ್ ಅವರ ಜೀವನದಲ್ಲಿ ಖುಷಿ ದಿನವನ್ನು ನೀಡಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

https://www.instagram.com/reel/CrL209lrwJT/?utm_source=ig_web_copy_link

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!