ಇಂದಿನಿಂದ ತಿರುಪತಿ ದರ್ಶನಕ್ಕೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುಪತಿ ವೆಂಕಟೇಶ್ವರ ದೇವರ ದರ್ಶನಕ್ಕೆ ಇಂದಿನಿಂದ ಟಿಟಿಡಿ ಆನ್‌ಲೈನ್ ಬುಕ್ಕಿಂಗ್ ಸರ್ವೀಸ್ ಆರಂಭವಾಗಿದೆ.

ಬೆಳಗ್ಗೆ 9 ಗಂಟೆಯಿಂದ ಆನ್‌ಲೈನ್ ಬುಕ್ಕಿಂಗ್ ಆರಂಭವಾಗಿದ್ದು, ಸ್ಪೆಶಲ್ ದರ್ಶನಕ್ಕೆ 300 ರೂ. ನೀಡಬೇಕಿದೆ. ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಬುಕ್ಕಿಂಗ್ ಆರಂಭವಾಗಿದೆ. ಇನ್ನು ಉಚಿತವಾಗಿ ನೀಡುವ ಸೇವಾ ದರ್ಶನಕ್ಕೆ ಜ.೨೯ರ ಆನ್‌ಲೈನ್ ಬುಕ್ಕಿಂಗ್ ಆರಂಭವಾಗಲಿದೆ. ಟಿಕೆಟ್ ಬುಕ್ಕಿಂಗ್‌ಗೆ ಇ-ಮೇಲ್ ಐಡಿ ಕಡ್ಡಾಯ.

ಕೊರೋನಾ ಹಿನ್ನೆಲೆ ಪ್ರತಿದಿನ 50 ಸಾವಿರದಿಂದ ಒಂದು ಲಕ್ಷ ಜನರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!