ಸಾಮಾಗ್ರಿಗಳು
ಬೋನ್‌ಲೆಸ್ ಫಿಶ್
ಉಪ್ಪು
ಖಾರದಪುಡಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ನಿಂಬೆರಸ
ಗರಂ ಮಸಾಲಾ
ಮಾಡುವ ವಿಧಾನ
ಫಿಶ್ ತೊಳೆದ ನಂತರ ಮೇಲೆ ಹೇಳಿದ ಎಲ್ಲಾ ಮಿಶ್ರಣವನ್ನು ಮೀನಿಗೆ ಹಚ್ಚಿ
ಕನಿಷ್ಠ ಆರು ಗಂಟೆಗಳು ಮ್ಯಾರಿನೇಟ್ ಮಾಡಿ
ಕೆಂಡದಲ್ಲಿ ಸುಟ್ಟು ತಿಂದರೆ ಫಿಶ್ ರುಚಿಗೆ ಸಾಟಿಯೇ ಇಲ್ಲ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ