OSCARS: 2024ನೇ ಸಾಲಿನ ಆಸ್ಕರ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೆಸರಾಂತ ಚಲನಚಿತ್ರ ಅಕಾಡೆಮಿ ಆಸ್ಕರ್ ಪ್ರಶಸ್ತಿಗಳನ್ನು ಘೋಷಿಸಿದೆ. ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ 96ನೇ ವಾರ್ಷಿಕ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಜಿಮ್ಮಿ ಕಿಮ್ಮೆಲ್ ಆಸ್ಕರ್ ಪ್ರಶಸ್ತಿಯನ್ನು ಆಯೋಜಿಸಿದ್ದರು. ಈ ಬಾರಿಯ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಟಿ ಸೇರಿದಂತೆ 20 ಕ್ಕೂ ಹೆಚ್ಚು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿರುವ ಪಟ್ಟಿ ಇಲ್ಲಿದೆ..

ಆಸ್ಕರ್ ಪ್ರಶಸ್ತಿ ವಿಜೇತ ಅತ್ಯುತ್ತಮ ಚಿತ್ರ

ಅಮೆರಿಕನ್ ಫಿಕ್ಷನ್
ಅನೊಟೊಮಿ ಆಫ್ ಫಾಲ್
ಬಾರ್ಬಿ
ಹೋಲ್ಡವರ್ಸ್
ಕಿಲ್ಲರ್ ಆಫ್ ದ ಫ್ಲವರ್ ಮೂನ್
ಮೇಸ್ಟ್ರೋ
ಓಪನ್‌ಹೈಮರ್‌
ಪಾಸ್ಟ್​ ಲೈವ್ಸ್
ಪೂರ್ ಥಿಂಗ್ಸ್
ದ ಝೋನ್ ಆಫ್ ಇಂಟ್ರೆಸ್ಟ್

ಆಸ್ಕರ್ ಪ್ರಶಸ್ತಿ ವಿಜೇತ ಅತ್ಯುತ್ತಮ ನಟ, ನಟಿ

ಅತ್ಯತ್ತಮ ನಟ: ಸಿಲಿಯನ್‌ ಮರ್ಫಿ, ಓಪನ್‌ಹೈಮರ್‌ ಚಿತ್ರ
ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್, ಪೂರ್ ಥಿಂಗ್ಸ್ ಚಿತ್ರ
ಅತ್ಯುತ್ತಮ ಪೋಷಕ ನಟಿ: ಡಾ ವೈನ್ ಜಾಯ್ ರಾಂಡೋಲ್ಫ್ , ದಿ ಹೋಲ್ಡವರ್ಸ್ ಚಿತ್ರ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. The doctor is like God of the illness people but .today the politics is like not for the public it only for money and power so doctor is all given god’s gift why should entry these policies so please think sir

LEAVE A REPLY

Please enter your comment!
Please enter your name here

error: Content is protected !!