July 14, 2026
Tuesday, July 14, 2026
spot_img

ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ನಮ್ಮ ಕನ್ನಡದ ಸಿನಿಮಾಗೆ ಫಸ್ಟ್‌ ಪ್ಲೇಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ನಮ್ಮ ಕನ್ನಡದ ಸಿನಿಮಾ ಮೊದಲನೇ ಸ್ಥಾನದಲ್ಲಿದೆ. ಹೌದು, ಸಾಕಷ್ಟು ನೆಗೆಟಿವ್‌ ವಿಮರ್ಶೆಗಳ ನಡುವೆಯೂ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಮೊದಲ ಸ್ಥಾನದಲ್ಲಿದೆ.

ಭಾರತದ ಅತ್ಯಂತ ನಿರೀಕ್ಷಿತ ಹೊಸ ಚಿತ್ರಗಳ ರಿಯಲ್-ಟೈಮ್ ಜನಪ್ರಿಯತೆಯ ಪಟ್ಟಿಯಲ್ಲಿ ‘ಟಾಕ್ಸಿಕ್’ ಮೊದಲ ಸ್ಥಾನವನ್ನು ಅಲಂಕರಿಸಿದೆ. ಭಾರತದ ಬೇರೆ ಯಾವ ದೊಡ್ಡ ಸಿನಿಮಾಗೂ ಇದರ ಹತ್ತಿರ ಸುಳಿಯಲು ಸಾಧ್ಯವಾಗಿಲ್ಲ. ಯಶ್‌ ಕ್ರೇಝ್‌ ಹಾಗಿದೆ ಅಂತಿದ್ದಾರೆ ಫ್ಯಾನ್ಸ್‌.

ಇನ್ನು ನಂತರದ ಸ್ಥಾನಗಳನ್ನು ಬಾಲಿವುಡ್‌ ಅಲಂಕರಿಸಿದೆ. ಆವಾರಾಪನ್‌ 2, ಇಂದ್ರಜಾಲ್‌, ಡಿಸಿ, ಈಥಾ, ವಿಶ್ವನಾಥ್‌ ಆಂಡ್‌ ಸನ್ಸ್‌, ಮಿರ್ಜಾಪುರ್‌:ದಿ ಮೂವಿ ಪಟ್ಟಿಯಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !