“ನಮ್ಮ ಮತ, ನಮ್ಮ ಹಕ್ಕು”: ಜಮ್ಮು-ಕಾಶ್ಮೀರದಲ್ಲಿ ನೂತನ ವಧೂವರರಿಂದ ಮತದಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ನೂತನ ವಧೂವರರು ಮತ ಚಲಾಯಿಸಿದ್ದಾರೆ.

ಬಳಿಕ ಮಾತನಾಡಿದ ವಧು ರಾಧಿಕಾ ಶರ್ಮಾ, ನಿನ್ನೆ ನಮ್ಮ ಮದುವೆ ಆಗಿತ್ತು ಇಂದು ನಾವು ಮತದಾನ ಮಾಡಬೇಕಿದ್ದ ಮತಗಟ್ಟೆಗೆ ಬಂದಿದ್ದೇವೆ. ಎಲ್ಲಾ ನಾಗರಿಕರು ತಮ್ಮ ಮತಗಳನ್ನು ವ್ಯರ್ಥ ಮಾಡದೇ, ಮತ ಚಲಾಯಿಸಬೇಕೆಂದು ವಿನಂತಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!