ಸ್ಪೇನ್‌ನಲ್ಲಿ ಎರಡು ರೈಲುಗಳ ನಡುವೆ ಡಿಕ್ಕಿ: 150ಕ್ಕೂ ಹೆಚ್ಚು ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸ್ಪೇನ್ ಬಾರ್ಸಿಲೋನಾ ಬಳಿಯ ನಿಲ್ದಾಣದಲ್ಲಿ ಎರಡು ರೈಲುಗಳು ಪರಸ್ಪರ ಡಿಕ್ಕಿಯಾದ ಪರಿಣಾಮ 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು‌ ದೇಶದ ತುರ್ತು ಸೇವೆಗಳು ಮತ್ತು ರೆನ್ಫೆ ರೈಲು ನಿರ್ವಾಹಕರು ತಿಳಿಸಿದ್ದಾರೆ.
ಬಾರ್ಸಿಲೋನಾಗೆ ಹೋಗುವ ಮಾರ್ಗದಲ್ಲಿರುವ ಮೊಂಟ್ಕಾಡಾ ಐ ರೀಕ್ಸಾಕ್-ಮನ್ರೇಸಾ ನಿಲ್ದಾಣದಲ್ಲಿ ಎರಡು ರೈಲುಗಳ ನಡುವೆ ಘರ್ಷಣೆ ಸಂಭವಿಸಿದೆ, ಒಂದು ರೈಲು ಇನ್ನೊಂದರ ಹಿಂಭಾಗಕ್ಕೆ ಅಪ್ಪಳಿಸಿದೆ” ಎಂದು ರೈಲು ನಿರ್ವಾಹಕರ ವಕ್ತಾರರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!