ಸಾಮಾಗ್ರಿಗಳು
ಓಟ್ಸ್
ಶಿಯಾ ಸೀಡ್ಸ್
ಬಾಳೆಹಣ್ಣು
ಸೇಬು
ಜೇನುತುಪ್ಪ
ಕೋಕೋ ಪೌಡರ್
ಹಾಲು
ಮಾಡುವ ವಿಧಾನ
ಓಟ್ಸ್ಗೆ ಹಾಲು, ಜೇನುತುಪ್ಪ, ಶಿಯಾ ಸೀಡ್ಸ್, ಕೋಕೋ ಪೌಡರ್ ಹಾಕಿ ಫ್ರಿಡ್ಜ್ನಲ್ಲಿ ಓವರ್ ನೈಟ್ ಇಟ್ಟುಬಿಡಿ
ನಂತರ ಬೆಳಗ್ಗೆ ಅದಕ್ಕೆ ನಿಮ್ಮಿಷ್ಟದ ಹಣ್ಣುಗಳನ್ನು ಹಾಕಿ ತಿನ್ನಬಹುದು. ರುಚಿಯೂ ಹೌದು, ತೂಕ ಇಳಿಕೆಯೂ ಹೌದು.