ಪಾಕ್‌ನ ಕುಖ್ಯಾತ ಭೂಗತ ಪಾತಕಿ ಆಗಂತುಕರ ಗುಂಡೇಟಿಗೆ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕ್‌ನ ಕುಖ್ಯಾತ ಭೂಗತ ಪಾತಕಿ ಗೂಡ್ಸ್ ಟ್ರಾನ್ಸ್ ಪೋರ್ಟ್ ನೆಟ್ ವರ್ಕ್ ನ ಮಾಲೀಕ ಅಮೀರ್ ಬಾಲಾಜ್ ಟಿಪು ಎಂಬಾತನನ್ನು ಗುಂಡಿಟ್ಟು ಹತ್ಯೆಗೈಯಲಾಗಿದೆ.

ಲಾಹೋರ್ ನ ಚುಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಟಿಪುವನ್ನು ಆಗಂತುಕರ ತಂಡವೊಂದು ದಾಳಿ ನಡೆಸಿ ಗುಂಡಿಟ್ಟು ಕೊಲೆಗೈದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!