FOOD | ಪಲ್ಯ, ಚಟ್ನಿ‌ ಇಲ್ದಿದ್ರೂ ಒಕೆ, ಈ ಖಾರ ಚಪಾತಿ ಒಂದ್ ಸಲ ಟೇಸ್ಟ್ ಮಾಡಿ ನೋಡಿ…

ಹೇಗೆ ಮಾಡೋದು ಖಾರ ಚಪಾತಿ?

ಮೊದಲು ಚಪಾತಿಯನ್ನು ಮಾಮೂಲಿಯಂತೆ ಲಟ್ಟಿಸಿಕೊಳ್ಳಿ
ನಂತರ ಇದಕ್ಕೆ ಒಂದು ಸ್ಪೂನ್‌ ತುಪ್ಪ, ಚೂರು ಉಪ್ಪು, ಖಾರದಪುಡಿ, ಗರಂ ಮಸಾಲಾ, ಓಂ ಕಾಳು ಹಾಕಿ ಮಿಕ್ಸ್ ಚಪಾತಿ ಮೇಲೆ ಸವರಿ
ನಂತರ ಇದನ್ನು ಚಾಕು ಇಂದ ಉದ್ದುದ್ದ ಕತ್ತರಿಸಿ ನೂಡಲ್ಸ್‌ ರೀತಿ ಮಾಡಿಕೊಳ್ಳಿ
ಮತ್ತೆ ಅದನ್ನು ಕೂಡಿಸಿ ಇನ್ನೊಮ್ಮೆ ಲಟ್ಟಿಸಿ ತುಪ್ಪ ಹಾಕಿ ಬೇಯಿಸಿ ತಿಂದ್ರೆ ಖಾರ ಚಪಾತಿ ರೆಡಿ

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!