ಸಾಮಾಗ್ರಿಗಳು
ಪನೀರ್
ಬಟಾಣಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಈರುಳ್ಳಿ
ಹಸಿಮೆಣಸು
ಟೊಮ್ಯಾಟೊ
ಗರಂ ಮಸಾಲಾ
ಅಕ್ಕಿ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಎಣ್ಣೆ ಹಸಿಮೆಣಸು, ಈರುಳ್ಳಿ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಟೊಮ್ಯಾಟೊ ಹಾಕಿ
ಗರಂ ಮಸಾಲಾ, ಉಪ್ಪು ಹಾಕಿ
ನಂತರ ಪನೀರ್ ಹಾಕಿ ಬಾಡಿಸಿ
ನಂತರ ಬಟಾಣಿ ಹಾಕಿ ಅಕ್ಕಿ ಹಾಕಿ
ನಂತರ ನೀರು ಹಾಕಿ ಕುಕ್ಕರ್ ಮುಚ್ಚಿ
ಎರಡು ಸೀಟಿ ನಂತರ ಪನೀರ್ ಪಲಾವ್ ರೆಡಿ