ಸಾಮಾಗ್ರಿಗಳು
ಪನೀರ್
ಈರುಳ್ಳಿ
ಟೊಮ್ಯಾಟೊ ಕೆಚಪ್
ಕ್ಯಾಪ್ಸಿಕಂ
ಮೊಟ್ಟೆ
ಉಪ್ಪು
ಖಾರದಪುಡಿ
ಗರಂ ಮಸಾಲಾ
ಚಿಲ್ಲಿ ಪೇಸ್ಟ್
ಮಾಡುವ ವಿಧಾನ
ಮೊದಲು ಚಪಾತಿ ಲಟ್ಟಿಸಿ
ಇದನ್ನು ಚೆನ್ನಾಗಿ ಬೇಯಿಸಿ
ನಂತರ ಮೇಲೆ ಮೊಟ್ಟೆ, ಖಾರದಪುಡಿ, ಗರಂ ಮಸಾಲಾ ಹಾಕಿ
ನಂತರ ಪನೀರ್, ಕ್ಯಾಪ್ಸಿಕಂ ಹಾಕಿ
ನಂತರ ಕೆಚಪ್ಗಳನ್ನು ಹಾಕಿ ರೋಲ್ ಮಾಡಿ