ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾರ್ಲೇಜಿ ಬಿಸ್ಕೆಟ್ ಎಷ್ಟೋ ದಶಕಗಳಿಂದ ಎಲ್ಲರ ಮನೆ ಮಾತು. ಇದೀಗ ಪಾರ್ಲೇಜಿ ಹೊಸ ಫ್ಲೇವರ್ನಲ್ಲಿಗ್ರಾಹಕರ ಮುಂದೆ ಬರುತ್ತಿದೆ .
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.ಪಾರ್ಲೆಜಿಯ ಹೊಸ ಫ್ಲೇವರ್ನ ಪ್ಯಾಕ್ ಅನ್ನು ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದಾರೆ.
ಇದು ಹಿಂದಿನ ಪಾರ್ಲೆಜಿಯಂತಿರದೇ ಹೊಸ ಮಾದರಿಯ ಪ್ಯಾಕೆಟ್ ಹಾಗೂ ವಿನ್ಯಾಸದ ಜೊತೆಗೆ ಓಟ್ಸ್ ಹಾಗೂ ಬೆರಿ ಫ್ಲೇವರ್ನಲ್ಲಿದೆ ಎಂದಿದ್ದಾರೆ.
ಪ್ಯಾಕೆಟ್ನ ಮೇಲೆ ಓಟ್ಸ್ ಹಾಗೂ ಬೆರಿ ಎಂದು ಲೇಬಲ್ ಹೊಂದಿರುವ ಪಾರ್ಲೆ-ಜಿ ಬಿಸ್ಕತ್ತಿನ ಪ್ಯಾಕೆಟ್ ಅನ್ನು ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ.